ಭಾರತದಲ್ಲಿ ಐಪಿಎಲ್ ಆರಂಭವಾಗುತ್ತಿದ್ದಂತೆಯೇ ಎರಡನೇ ಅಲೆಯ ಕೊರೊನಾ ವೈರಸ್ ತೀವ್ರವಾಗಿ ಏರಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಸರ್ಕಾರ ಈಗ ಭಾರತದಿಂದ ತೆರಳುವ ಎಲ್ಲಾ ಪ್ರಯಾಣಿಕ ವಿಮಾನಗಳನ್ನು ನಿರ್ಬಂಧಿಸಿದೆ. <br /><br /><br />The second wave of coronavirus is on the rise as the IPL begins in India. In light of this, the Australian government has now blocked all passenger flights from India.<br />